ಪಾಸುಗಳು

ವಿದ್ಯಾರ್ಥಿ ರಿಯಾಯಿತಿ ಮತ್ತು ಇತರೆ ಬಸ್ ಪಾಸುಗಳ ವಿವರ

 

 

ಕ್ರ.ಸಂ.

ಪಾಸ್ ಮಾದರಿ

ಪಾಸ್ ದರ

1

7 ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳು

ಉಚಿತ

2

ಹೈಸ್ಕೂಲ್ ವಿದ್ಯಾರ್ಥಿಗಳು

10 ತಿಂಗಳಿಗೆ ರೂ 600/-

3

ಹೈಸ್ಕೂಲ್ ವಿಧ್ಯಾರ್ಥಿನಿಯರಿಗೆ

10 ತಿಂಗಳಿಗೆ ರೂ 400/-

4

ಕಾಲೇಜು ವಿದ್ಯಾರ್ಥಿಗಳು

10 ತಿಂಗಳಿಗೆ ರೂ 900/-

5

ಐ.ಟಿ.ಐ. ವಿಧ್ಯಾರ್ಥಿಗಳಿಗೆ

12 ತಿಂಗಳಿಗೆ ರೂ 1150-

6

ವೃತ್ತಿ ಪರ ಕಾಲೇಜು ವಿಧ್ಯಾರ್ಥಿಗಳಿಗೆ
(ಇಂಜಿನಿಯರಿಂಗ್/ ಮೆಡಿಕಲ್ )


10 ತಿಂಗಳಿಗೆ ರೂ 1400/-

7

ಸಂಜೆ ಕಾಲೇಜು / ಪಿ.ಹೆಚ್.ಡಿ. ವಿದ್ಯಾರ್ಥಿಗಳು

10 ತಿಂಗಳಿಗೆ ರೂ 1200/-

 

ಸೇವಾ ಶುಲ್ಕ

ಪ್ರತಿ ಪಾಸಿಗೆ ಪ್ರತಿ ಸಾರಿ ರೂ 100/-

 

ಅಫಘಾತ ವಿಮಾ ಶುಲ್ಕ

10 ತಿಂಗಳಿಗೆ ರೂ 50/- ಮತ್ತು 12 ತಿಂಗಳಿಗೆ ರೂ 60/- ರಂತೆ ನಿಗದಿಪಡಿಸಿದೆ.

 

 
 

ಮಾಸಿಕ ನಗರ ಉಪನಗರ ಬಸ್ ಪಾಸುಗಳ ವಿವರ

 

 

ಕ್ರ.ಸಂ.

ನಗರ

ದರ

1

ನಗರ ಮಾಸಿಕ ಬಸ್ ಪಾಸ್ (ಹಿರಿಯ ನಾಗರಿಕರಿಗೆ ಶೇಕಡಾ 10% ರಷ್ಟು ರಿಯಾಯಿತಿ)

 ರೂ 700/-

2

ನಗರ-ಉಪ ನಗರ (ಹುಬ್ಬಳ್ಳಿ-ಧಾರವಾಡ,  ಹಿರಿಯ ನಾಗರಿಕರಿಗೆ ಶೇಕಡಾ 10% ರಷ್ಟು ರಿಯಾಯಿತಿ)

 ರೂ 1000/-

3

ನಗರ-ಎಲ್ಲಾ ಉಪ ನಗರ (ಬೆಳಗಾವಿ ಹಿರಿಯ ನಾಗರಿಕರಿಗೆ ಶೇಕಡಾ 10% ರಷ್ಟು ರಿಯಾಯಿತಿ)

 ರೂ 1000/-

 

 
 

ಮಾಸಿಕ ಗ್ರಾಮಾಂತರ ವೇಗದೂತ ಸಾರಿಗೆ ಬಸ್ ಪಾಸ್ ದರಗಳು

 

 

ಕ್ರ.ಸಂ

ಹಂತಗಳು

ದರ

ಕ್ರ.ಸಂ

ಹಂತಗಳು

ದರ

1

1

450

13

13

2600

2

2

700

14

14

2650

3

3

1100

15

15

2700

4

4

1300

16

16

2750

5

5

1400

17

17

2850

6

6

1600

18

18

2900

7

7

1800

19

19

2950

8

8

2000

20

20

3000

9

9

2150

21

   

10

10

2350

22

   

11

11

2450

23

   

12

12

2550

     

ವಿ.ಸೂ.: ಧಾರವಾಡ-ಅಮ್ಮಿನಭಾವಿ ಮಾರ್ಗದ ಮೂಲಕ ಪ್ರಯಾಣಿಸುವ ಪಾಸ್ ದಾರರು ಚಾಲ್ತಿ ಇರುವ ಪಾಸ್ ದರ ಹಾಗೂ ಟೋಲ್ ಶುಲ್ಕವನ್ನು ಪಾವತಿಸಬೇಕು. 

 

 
 

ಮಾಸಿಕ ಗ್ರಾಮಾಂತರ ಸಾಮಾನ್ಯ ಸಾರಿಗೆ ಬಸ್ ಪಾಸ್ ದರಗಳು

 

 

ಕ್ರ.ಸಂ.

ಹಂತಗಳು

ದರ

1

1

400

2

2

650

3

3

900

4

4

1100

5

5

1200

6

6

1300

7

7

1400

8

8

1550

9

9

1700

10

10

1800

ವಿ.ಸೂ.: ಧಾರವಾಡ-ಅಮ್ಮಿನಭಾವಿ ಮಾರ್ಗದ ಮೂಲಕ ಪ್ರಯಾಣಿಸುವ ಪಾಸ್ ದಾರರು  ಚಾಲ್ತಿ ಇರುವ ಪಾಸ್ ದರ ಹಾಗೂ ಟೋಲ್ ಶುಲ್ಕವನ್ನು ಪಾವತಿಸಬೇಕು. 

 

 
 

ದೈನಂದಿನ ಬಸ್ ಪಾಸ್ ದರಗಳು

 

 

 

ಕ್ರ.ಸಂ.

ಮಾರ್ಗ

ಪರಿಷ್ಕೃತ​ ದರ

 

ಯಿಂದ

ವರೆಗೆ  

1

ಹುಬ್ಬಳ್ಳಿ

ಗದಗ

ರೂ  130/-

2

ಹುಬ್ಬಳ್ಳಿ

ಬೆಳಗಾವಿ

ರೂ  240/-

3

ಬೆಳಗಾವಿ

ಚಿಕ್ಕೋಡಿ

ರೂ 160/-

4

ಬೆಳಗಾವಿ

ಹುಕ್ಕೇರಿ

ರೂ  110/-

5

ಬೆಳಗಾವಿ

ಸಂಕೇಶ್ವರ

ರೂ  110/-

6

ಅಥಣಿ

ವಿಜಾಪುರ

ರೂ  170/-

7

ಬೆಳಗಾವಿ

ಗೋಕಾಕ

ರೂ  120/-

8

ಬಾಗಲಕೋಟೆ ನಗರ

ಬಾಗಲಕೋಟೆ ನಗರ

ರೂ  25 /-

9

ಇಲಕಲ್

ಕುಷ್ಟಗಿ

ರೂ 86/-

10

ನಿಪ್ಪಾಣಿ

ಬೆಳಗಾವಿ

ರೂ  140/-

11

ಬೆಳಗಾವಿ ನಗರ ಮತ್ತು ಉಪನಗರ

ರೂ 50/-

1

ಹುಬ್ಬಳ್ಳಿ

ಬೆಳಗಾವಿ (ವಾಯವ್ಯ ಕರ್ನಾಟಕ ಸಾರಿಗೆ/ರಾಜಹಂಸ/ವೋಲ್ವೋ ಸಾರಿಗೆಗಳನ್ನೊಳಗೊಂಡಂತೆ)

ರೂ 5,370/-

2

ಧಾರವಾಡ

ಬೆಳಗಾವಿ (ವಾಯವ್ಯ ಕರ್ನಾಟಕ ಸಾರಿಗೆ/ರಾಜಹಂಸ ಸಾರಿಗೆಗಳನ್ನೊಳಗೊಂಡಂತೆ)

ರೂ  3,945/-

ವಿ.ಸೂ.: ಧಾರವಾಡ-ಅಮ್ಮಿನಭಾವಿ ಮಾರ್ಗದ ಮೂಲಕ ಪ್ರಯಾಣಿಸುವ ಪಾಸ್ ದಾರರು ಚಾಲ್ತಿ ಇರುವ ಪಾಸ್ ದರ ಹಾಗೂ ಟೋಲ್ ಶುಲ್ಕವನ್ನು ಪಾವತಿಸಬೇಕು.

 

 
 

ಷರತ್ತುಗಳು

 

 

ಸದರಿ ರಿಯಾಯಿತಿ ಪಡೆಯಲು ವಯಸ್ಸಿನ ದೃಡಿಕರಣಕ್ಕಾಗಿ ಈ ಕೆಳಕಂಡ ದಾಖಲಾತಿಗಳನ್ನು ಪರಿಗಣಿಸಿ ರಿಯಾಯಿತಿ ನೀಡಲಾಗುತ್ತಿದೆ.

 • 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ರಾಜ್ಯದ ಹಿರಿಯ ನಾಗರೀಕರಿಗೆ ಟಿಕೇಟ್ ದರದಲ್ಲಿ 25% ರಷ್ಟು ರಿಯಾಯ್ತಿಯನ್ನು ನೀಡಲಾಗುತ್ತಿದ್ದು, ಸದರಿ ಹಿರಿಯ ನಾಗರೀಕರು ನಗರ, ಉಪನಗರ, ಸಾಮಾನ್ಯ ವೇಗದೂತ ಮತ್ತ ರಾಜಹಂಸ ಸಾರಿಗೆಗಳಲ್ಲಿ ರಾಜ್ಯದೊಳಗೆ ಮತ್ತು ಅಂತರರಾಜ್ಯದೊಳಗೆ ಪ್ರಯಾಣಿಸುವಾಗ  ಈ ರಿಯಾಯಿತಿಯನ್ನು ನೀಡಲಾಗುತ್ತಿದೆ.
  • ಅಂಗವಿಕಲರ ಮತ್ತು ಹಿರಿಯ ನಾಗರೀಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಭಾವ ಚಿತ್ರವಿರುವ ಮೂಲ ಗುರುತಿನ ಚೀಟಿ
  • ಮೂಲ ಚಾಲನಾ ಪರವಾನಿಗೆ ಪತ್ರ.
  • ಚುನಾವಣಾ ಆಯೋಗದವರು ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ
  • ಕೇಂದ್ರ ಸರ್ಕಾರ ವಿತರಿಸಿರುವ ಮೂಲ ಪಾಸ್ ಪೋರ್ಟ್.
  • ಸಂಸ್ಥೆಯು ವಿತರಿಸುವ ಗುರುತಿನ ಚೀಟಿ.  
 • ಸ್ವಾತಂತ್ರ್ಯಯೋಧರಿಗೆ ರಾಜ್ಯದೊಳಗೆ ಮತ್ತು ಅಂತರ ರಾಜ್ಯದೊಳಗೆ ಉಚಿತವಾಗಿ ಎಲ್ಲಾ ಬಸ್ಸುಗಳಲ್ಲಿ ಪ್ರಯಾಣಿಸಲು ಜೀವಿತಾವಧಿ ಬಸ್ ಪಾಸ್ ವಿತರಿಸಲಾಗುತ್ತಿದೆ. ಈ ಪಾಸ್ ಪಡೆದ 75 ವರ್ಷ ಮೇಲ್ಪಟ್ಟವರಿಗೆ ಒಬ್ಬ ಸಹಾಯಕರೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
 • ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯವರು ಸಂಸ್ಥೆಯ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯದೊಳಗೆ ಪ್ರಯಾಣಿಸಲು ಜೀವಿತಾವಧಿ ಬಸ್ ಪಾಸ್ ವಿತರಿಸಲಾಗುತ್ತಿದೆ.
 • ಅಂಧರಿಗೆ ನಗರ ಸಾರಿಗೆ, ನಗರ ಹೊರವಲಯ ಹಾಗೂ ಗ್ರಾಮಾಂತರ ವಾಹನಗಳಲ್ಲಿ ಕರ್ನಾಟಕದಾದ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸುಗಳನ್ನು ನೀಡಲಾಗುತ್ತಿದೆ.
 • ಅಂಗವಿಕಲರಿಗೆ ಅವರ ವಾಸಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ರಿಯಾಯಿತಿ ಬಸ್ ಪಾಸುಗಳನ್ನು ನೀಡಲಾಗುತ್ತಿದೆ.

ಇತ್ತೀಚಿನ ನವೀಕರಣ​ : 23-01-2023 02:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080