ಸಾಂದರ್ಭಿಕ ಕರಾರು ಮತ್ತು ಗುತ್ತಿಗೆ

ಸಾಂದರ್ಭಿಕ ಕರಾರು ಹಾಗೂ ಗುತ್ತಿಗೆ

ಗುತ್ತಿಗೆ  ಆಧಾರದ ಮೇಲೆ ನೀಡುವ ವಾಹನಗಳ ದರ

ಕ್ರ.ಸo. ವಾಹನಗಳ ಮಾದರಿ ಪರಿಷ್ಕೃತ ಪ್ರತಿ ಕಿ.ಮೀ.ದರ
1 ವಾಯವ್ಯ ಕರ್ನಾಟಕ ಸಾರಿಗೆ (ವಿಕೆಎಸ್) ರೂ.43/-
2 ನಗರ ಸಾರಿಗೆ (12 ಮೀಟರ್ ಚಾಸಿಸ್) ರೂ.43/-
3 ಮಿಡಿ ಬಸ್ಸು ರೂ.36/-
4 ಸೆಮಿ ಲೋ-ಫ್ಲೋರ್ (ನಗರ ಸಾರಿಗೆ) ರೂ.43/-
5 ರಾಜಹಂಸ ರೂ.47/-
 
  
 
  • ಶಾಲೆಗಳಿಗೆ - ಯಾವುದೇ ಮಾದರಿ ವಾಹನಗಳಿಗೆ ರೂ.2/- ರಿಯಾಯಿತಿ (ಪ್ರತಿ ಕಿ.ಮೀ.ಗೆ)
  • ಕಾಲೇಜುಗಳಿಗೆ- ಯಾವುದೇ ಮಾದರಿ ವಾಹನಗಳಿಗೆ ರೂ.1/- ರಿಯಾಯಿತಿ (ಪ್ರತಿ ಕಿ.ಮೀ.ಗೆ)

 

ಪ್ರಮುಖ ನಿಯಮಗಳು ಮತ್ತು ಷರತ್ತುಗಳು

  • ಆಚರಣಾ ಘಟಕದಿಂದ ವಾಪಸ್ಸು ಘಟಕಕ್ಕೆ ಬರುವುದನ್ನು ಕಿ.ಮೀ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.
  • ಕರ್ನಾಟಕ ರಾಜ್ಯದೊಳಗೆ ಮಾನ್ಯತೆ ಪಡೆದ ಶಾಲೆಗಳಿಗೆ ಪ್ರತಿ ಕಿ.ಮೀಗೆ ರೂ.2/- ರಂತೆ ರಿಯಾಯಿತಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರೂ.1/- ರಂತೆ ರಿಯಾಯಿತಿ ನೀಡಲಾಗುವುದು.
  • ಹವಾನಿಯಂತ್ರಣರಹಿತ ಸೇವೆಗಳಿಗೆ ಜಿಎಸ್‍ಟಿ ಅನ್ವಯವಾಗುವುದಿಲ್ಲ. ಎಸಿ ಬಸ್ಸುಗಳಿಗೆ ಶೇ.5 ರಷ್ಟು ಜಿಎಸ್‍ಟಿ ವಿಧಿಸಲಾಗುವುದು.

ಸಾಂಧರ್ಬಿಕ ಒಪ್ಪಂದದ ಮೇಲೆ ನೀಡುವ ವಾಹನಗಳ ದರ

  
ಬಸ್ಸಿನ ವಿಧ 

ಆಸನಗಳ

ಸಂಖ್ಯೆ

ದಿನಕ್ಕೆ ಕನಿಷ್ಟ 
ಪ್ರಯಾಣದ 
ಕೀ.ಮೀ 
ಪ್ರತಿ ಕೀ.ಮೀ ದರ
ವಾರಾಂತ್ಯ ದಿನಗಳು 
(ಶುಕ್ರವಾರದಿಂದ ಭಾನುವಾರ)
ವಾರದ ದಿನಗಳಲ್ಲಿ 
(ಸೋಮವಾರದಿಂದ ಗುರುವಾರ)
ರಾಜ್ಯದೊಳಗೆ ಅಂತರರಾಜ್ಯ ರಾಜ್ಯದೊಳಗೆ ಅಂತರರಾಜ್ಯ
ವಾಯವ್ಯ ಕರ್ನಾಟಕ ಸಾರಿಗೆ (ವಿಕೆಎಸ್) 47/49/55 350 47 50 47 50
ರಾಜಹಂಸ 39 350 51 55 51 55
ಮಿಡಿ ಬಸ್ 30 300 40 ಅನ್ವಯಿಸುವುದಿಲ್ಲ 
 
40 ಅನ್ವಯಿಸುವುದಿಲ್ಲ 
 
ಐರಾವತ ಕ್ಲಬ್ ಕ್ಲಾಸ್ ಮಲ್ಟಿಆಕ್ಸೆಲ್ (BS-III) 47/49 500 70 75 65 70
ಸ್ಲೀಪರ್ ನಾನ್ ಎ.ಸಿ  30/32 400 60 65 60 65
ಪಲ್ಲಕ್ಕಿ (ನಾನ್ ಎ.ಸಿ ಸ್ಲೀಪರ್ ) 30 400 70 75 65 70
ಸ್ಲೀಪರ್ ಎ.ಸಿ (ಕರೋನ) 32 400 75 80 75 80
ಐರಾವತ ಕ್ಲಬ್ ಕ್ಲಾಸ ಮಲ್ಟಿಆಕ್ಸೆಲ್ (ಬಿ ಎಸ್ 4-13.8mtr) 47 500 75 80 70 75
ಐರಾವತ ಕ್ಲಬ್ ಕ್ಲಾಸ ಮಲ್ಟಿಆಕ್ಸೆಲ್ 14.5 ಮೀಟರ್ ಚಾಸಿಸ್ 51 500 80 90 75 85

 

 

12 ಗಂಟೆಗಳ ಅವಧಿಗೆ ಒಪ್ಪಂದದ ದರಗಳು (ಬೆಳಿಗ್ಗೆ 6.00 ಗಂಟೆಯಿಂದ ರಾತ್ರಿ 8.00 ಗಂಟೆವರೆಗೆ ರಾಜ್ಯದೊಳಗೆ ಮಾತ್ರ)

ಕ್ರ.ಸಂ ವರ್ಗ ಆಸನಗಳು ಕಿ.ಮೀ ಗಂಟೆಗಳು ದರ/ಕಿ.ಮೀಗೆ ರೂ ದರ ರೂ.ಗಳಲ್ಲಿ
1 ರಾಜಹಂಸ 39 200 12 55 11000
2 ಐರಾವತ ಕ್ಲಬ್ ಕ್ಲಾಸ್ ಮಲ್ಟಿಆಕ್ಸೆಲ್ (BS-III) 47/49 200 12 90 18000
3 ಐರಾವತ ಕ್ಲಬ್ ಕ್ಲಾಸ ಮಲ್ಟಿಆಕ್ಸೆಲ್ (ಬಿ ಎಸ್ 4-13.8mtr) 47 200 12 100 20000
4 ಐರಾವತ ಕ್ಲಬ್ ಕ್ಲಾಸ ಮಲ್ಟಿಆಕ್ಸೆಲ್ 14.5 ಮೀಟರ್ ಚಾಸಿಸ್ 51 200 12 110 22000

ಪ್ರಮುಖ ಷರತ್ತು ಮತ್ತು ನಿಬಂಧನೆಗಳು:

  • ವಾರದ ದಿನಗಳು ಸೋಮವಾರದಿಂದ ಗುರುವಾರದವರೆಗೆ ಪರಿಗಣಿಸಲಾಗುವುದು.
  • ವಾರಾಂತ್ಯದ ದಿನಗಳಿಗೆ(ಶುಕ್ರವಾರದಿಂದ ಭಾನುವಾರದವರೆಗೆ) ವಾರಾಂತ್ಯದ ದರಗಳನ್ನು ವಿಧಿಸಲಾಗುವುದು.
  • ಇದರ ಜೊತೆಗೆ ರೂ.50/- ಅಪಘಾತ ಪರಿಹಾರ ನಿಧಿ ಸಂಗ್ರಹಿಸಲಾಗುವುದು.
  • ಮಾನ್ಯತೆ ಪಡೆದ ಶಾಲೆ/ಕಾಲೇಜು ವಿದ್ಯಾರ್ಥಿಗಳಿಗೆ ಚಾಲ್ತಿಯಲ್ಲಿರುವ ದರಗಳಲ್ಲಿ ಪ್ರತಿ ಕಿ.ಮೀಗೆ ರೂ.2/- ರಿಯಾಯಿತಿಯನ್ನು ಅಂತರರಾಜ್ಯ ಒಪ್ಪಂದ ವಾಹನಗಳಿಗೂ ಸೇರಿದಂತೆ ಒದಗಿಸಲಾಗುವುದು.
  • ಕಿ.ಮೀಗಳನ್ನು ಆಚರಣಾ ಘಟಕದಿಂದ ವಾಪಸ್ಸು ಘಟಕಕ್ಕೆ ವಾಪಸ್ಸಾಗುವರೆಗೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.
  • ಸಾಂದರ್ಭಿಕ ಒಪ್ಪಂದದ ಬಸ್ಸುಗಳನ್ನು ಕನಿಷ್ಠ 03 ದಿನಗಳ ಮುಂಚಿತವಾಗಿ ಕಾಯಿರಿಸಬೇಕು.
  • ಬಸ್ಸುಗಳನ್ನು ಲಭ್ಯತೆಗನುಗುಣವಾಗಿ ಒದಗಿಸಲಾಗುವುದು.
  • ಭದ್ರತಾ ಠೇವಣಿ ಒಟ್ಟಾರೆ ಆಚರಣೆಯ ಶೇ.20 ರಷ್ಟು ಮುಂಚಿತವಾಗಿ ಪಾವತಿಸಬೇಕು.
  • ಟೋಲ್ ಫೀ, ಎಂಟ್ರಿ ಫೀ, ಇತರೆ ಶುಲ್ಕಗಳನ್ನು ಒಪ್ಪಂದದಾರರೇ ಪಾವತಿಸಬೇಕು.
  • ಅಂತರರಾಜ್ಯ ಒಪ್ಪಂದಗಳಿದ್ದಲ್ಲಿ, ಪರ್ಮೀಟ್ ಶುಲ್ಕ ಹಾಗೂ ಇತ್ಯಾದಿ ಶುಲ್ಕಗಳನ್ನು ಒಪ್ಪಂದದಾರರೇ ಪಾವತಿಸಬೇಕು.
  • ಅಂತರರಾಜ್ಯ ಒಪ್ಪಂದಗಳಿಗೆ ಪ್ರಯಾಣಿಕರ ಪಟ್ಟಿಯನ್ನು ನೀಡುವುದು ಕಡ್ಡಾಯವಿರುತ್ತದೆ.
  • ಘಟಕದಿಂದ ಆಚರಣೆಯಾದ ಸಮಯದಿಂದ 24 ಗಂಟೆವರೆಗೆ ಒಂದು ದಿನಗಳೆಂದು ಪರಿಗಣಿಸಲಾಗುವುದು.
  • ತಡ ಆಚರಣೆಗೆ ಹೆಚ್ಚುವರಿ ದರ ವಿಧಿಸಲಾಗುವುದು.
  • ಹವಾನಿಯಂತ್ರಣರಹಿತ ಬಸ್ಸುಗಳಿಗೆ ಜಿಎಸ್‍ಟಿ ಶುಲ್ಕ ವಿಧಿಸಲಾಗುವುದಿಲ್ಲ ದಿನಾಂಕ 01.07.2017ರಿಂದ
  • ಹವಾನಿಯಂತ್ರಣ ಬಸ್ಸುಗಳಿಗೆ ಶೇ.5 ರಷ್ಟು ಜಿಎಸ್‍ಟಿ ಶುಲ್ಕ ವಿಧಿಸಲಾಗುವುದು. ದಿನಾಂಕ 01.07.2017 ರಿಂದ

 

ರದ್ದತಿ ನಿಯಮಗಳು:

ಸಾಂದರ್ಭಿಕ ಒಪ್ಪಂದದ ವಾಹನಗಳ ಬುಕಿಂಗ್ ರದ್ದುಗೊಳಿಸಿದಲ್ಲಿ ಕೆಳಕಂಡಂತೆ ಶುಲ್ಕ ಕಡಿತಗೊಳಿಸಲಾಗುವುದು.
ಒಪ್ಪಂದದ ಮೇಲೆ ಕಾಯ್ದಿರಿಸಿದ ವಾಹನ ರದ್ದುಪಡಿಸಿದ ಸಮಯ ರದ್ದುಪಡಿಸಿದಾಗ ವಿಧಿಸಬೇಕಾದ ರದ್ದತಿ ಶುಲ್ಕ
ವಾಹನ ಹೊರಡಬೇಕಾದ 24 ಗಂಟೆಗಳ ಮೊದಲು ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.10ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನ ಹೊರಡಬೇಕಾದ 1 ಗಂಟೆಯ ಮೊದಲು ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.25ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನ ಹೊರಡಬೇಕಾದ ಸಮಯದ ನಂತರ ಹಾಗೂ ವಾಹನ ಘಟಕದಿಂದ ಹೊರಡುವ ಮುಂಚಿತವಾಗಿ ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಪ್ಪಂದದ ಮೇಲೆ ನೀಡಲಾಗುವ ವಾಹನಕ್ಕೆ ಒಂದು ದಿನಕ್ಕೆ ವಿಧಿಸುವ ಕನಿಷ್ಠ ದರದ ಶೇ.50ರಷ್ಟು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.
ವಾಹನವು ಘಟಕದಿಂದ ಹೊರಟ ನಂತರ ಒಪ್ಪಂದದಾರರು ರದ್ದುಪಡಿಸುವಂತೆ ತಿಳಿಸಿದಲ್ಲಿ ಒಂದು ದಿನದ ಕನಿಷ್ಠ ದರವನ್ನು ವಿಧಿಸುವುದು + ಅಂತರ ರಾಜ್ಯ ಪರ್ಮಿಟ್ ಶುಲ್ಕವೇನಾದರೂ ಇದ್ದರೆ ಅದರ ಮೊತ್ತ.

ಇತ್ತೀಚಿನ ನವೀಕರಣ​ : 27-11-2023 01:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080