ಪತ್ರಗಳು ಮತ್ತು ಸುತ್ತೋಲೆಗಳು

 

ಪತ್ರಗಳು ಮತ್ತು ಸುತ್ತೋಲೆಗಳು

ಅಂತರ ನಿಗಮ ಸಿಬ್ಬಂದಿ ವರ್ಗಾವಣೆ ವಿಭಾಗ ಹಂಚಿಕೆ ಆದೇಶ- ವೀಕ್ಷಿಸಿ 

Sl No. Document Name Subject  
1 ಸುತ್ತೋಲೆ ಸಂಖ್ಯೆ-1629 ಕ.ರಾ.ರ.ಸಾ ಸಂಸ್ಥೆ(ಪದವೃಂದ ಮತ್ತು ನೇಮಕಾತಿ) ನಿಯಮಾವಳಿ 1982 ರ ನಿಯಮಾವಳಿ 4(8) ರಲ್ಲಿ ಮಾಜಿ ಸೈನಿಕ ಹಾಗೂ ಇತರೆ ಕೆಲವು ವರ್ಗದ ಅಭ್ಯರ್ಥಿಗಳಿಗೆ ಕನ್ನಡ ಭಾಷಾಜ್ಞಾನದ ಅರ್ಹತೆಗೆ ವಿನಾಯಿತಿ ನೀಡುವ ನಿಯಮಾವಳಿಗೆ ತಿದ್ದುಪಡಿ ಮಾಡುವ ಬಗ್ಗೆ. VIEW
2 ಸುತ್ತೋಲೆ ಸಂಖ್ಯೆ-1630 ಕ.ರಾ.ರ.ಸಾ ಸಂಸ್ಥೆ(ಪದವೃಂದ ಮತ್ತು ನೇಮಕಾತಿ) ನಿಯಮಾವಳಿ 1982 ರ ನಿಯಮಾವಳಿ 3(2) ರ ಷಡ್ಯೊಲ್‌ʼಎʼ ಅಡಿ ಬರುವ ಆಡಳಿತ ಇಲಾಖೆಯ ಕ್ಯಾಟಗರಿ 9ರಲ್ಲಿ ಇರುವ ಕಿರಿಯ ಸಹಾಯಕ-ಕಂ-ಡಾಟಾ ಎಂಟ್ರಿ ಆಪರೇಟರ್‌, ದರ್ಜೆ-3 ಹುದ್ದೆಯ ನೇರ ನೇಮಕಾತಿಗೆ ನಿಗದಿಪಡಿಸಿರುವ ಕಂಪ್ಯೂಟರ್‌ ವಿದ್ಯಾರ್ಹತೆಯನ್ನು ತಿದ್ದುಪಡಿ ಮಾಡುವ ಬಗ್ಗೆ. VIEW
3 ಸುತ್ತೋಲೆ ಸಂಖ್ಯೆ-250 ಕಡತ ನಿರ್ವಹಣೆ - ಸಾಮಾನ್ಯ ಸ್ಥಾಯಿ ಆದೇಶ VIEW
4 ಸುತ್ತೋಲೆ ಸಂಖ್ಯೆ-1688 ದರ್ಜೆ- ಮೇಲ್ವಿಚಾರಕೇತರ ಹಾಗೂ ದರ್ಜೆ-4 ಹುದ್ದೆಗಳಿಗೆ ನಿಗದಿಪಡಿಸಿದ ತರಬೇತಿ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ  ಇಳಿಸುವ ಬಗ್ಗೆ.  VIEW
5 ಸುತ್ತೋಲೆ ಸಂಖ್ಯೆ-97/2022 ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅತಿಥಿಗೃಹಗಳ ಬಾಡಿಗೆ ದರವನ್ನು ಪರಿಷ್ಕರಿಸುವ ಕುರಿತು.  VIEW
6 ಸುತ್ತೋಲೆ ಸಂಖ್ಯೆ-98/2022 ರಾಜಕೀಯದಲ್ಲಿ ಮತ್ತು ಚುನಾವಣೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇದಿಸುವ ಬಗ್ಗೆ.  VIEW
7 ಸುತ್ತೋಲೆ ಸಂಖ್ಯೆ-1717/2022 ಸಾಂಧರ್ಬಿಕ ಒಪ್ಪಂದದ ಮೇಲೆ ಬಸ್ಸುಗಳನ್ನು ಒದಗಿಸುವ ಬಗ್ಗೆ.   VIEW
8 ಸುತ್ತೋಲೆ ಸಂಖ್ಯೆ-100 ವಿಭಾಗ ಮಟ್ಟದ ವರ್ಗಾವಣೆಯ ಕುರಿತು. VIEW
9 ಸುತ್ತೋಲೆ ಸಂಖ್ಯೆ-02/2022 ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ ಅಪಘಾತಕ್ಕಿಡಾಗಿ ಗಾಯಗೊಂಡು ನಿಧನರಾದ  ಪ್ರಕರಣಗಳಲ್ಲಿ ಎಲ್ಲಾ ಅಂತಿಮ ಅಭ್ಯರ್ಥನಗಳನ್ನು ಮರಣಹೊಂದಿದ ಒಂದು ತಿಂಗಳೊಳಗಾಗಿ ಇತ್ಯರ್ಥಪಡಿಸುವ ಬಗ್ಗೆ.  VIEW 
10 ಸುತ್ತೋಲೆ ಸಂಖ್ಯೆ-02/2022 ಸಾಂಧರ್ಬಿಕ ಒಪ್ಪಂದದ ಮೇಲೆ ನೀಡಲಾಗುವ ವಾಹನಗಳ ದರ ಪರಿಪ್ಕರಣೆ ಬಗ್ಗೆ. VIEW

 

ಶಿಸ್ತು ಮತ್ತು ನಡತೆಗೆ ಸಂಬಂಧಿಸಿದ ಸುತ್ತೋಲೆಗಳು

Sl No Document Name  
1 ನೌಕರರ ಶಿಸ್ತು ಮತ್ತು ನಡತೆಯ ನಿಯಮಾವಳಿಗಳು VIEW
2 ವಿಚಾರಣಾ ಅಧಿಕಾರಿಗಳ ಮಾರ್ಗಸೂಚಿಗಳು VIEW
3 ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 758 ದಿ.07-08-2014 VIEW

ಇತ್ತೀಚಿನ ನವೀಕರಣ​ : 05-12-2022 04:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080